MOODUBIDIRE
Bidire News
Latest news
ಇತ್ತೀಚಿನ ಸುದ್ದಿಗಳನ್ನು ಲೋಡ್ ಮಾಡಲಾಗುತ್ತಿದೆ...

2026-10-30

2026-10-30

2026-10-15

ಇತ್ತೀಚಿನ ಸುದ್ದಿ

ಹೊಸಬೆಟ್ಟು ಟೆಲ್ಲಿಸ್ ನಗರದಲ್ಲಿ 34 ವರ್ಷಗಳಿಂದ ಬಳಕೆಯಲ್ಲಿರುವ ವಿದ್ಯುತ್ ತಂತಿಗಳನ್ನು ಬದಲಾಯಿಸಲು ಆಗ್ರಹ: 15 ದಿನಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಮೆಸ್ಕಾಂ ಅಧಿಕಾರಿಗಳ ಭರವಸೆ

ಹೊಸಬೆಟ್ಟು ಟೆಲ್ಲಿಸ್ ನಗರದಲ್ಲಿ 34 ವರ್ಷಗಳಿಂದ ಬಳಕೆಯಲ್ಲಿರುವ ವಿದ್ಯುತ್ ತಂತಿಗಳನ್ನು ಬದಲಾಯಿಸಲು ಆಗ್ರಹ: 15 ದಿನಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಮೆಸ್ಕಾಂ ಅಧಿಕಾರಿಗಳ ಭರವಸೆ
ಮೂಡುಬಿದಿರೆ: ಹೊಸಬೆಟ್ಟು ಟೆಲ್ಲಿಸ್ ನಗರ ಟ್ರಾನ್ಸ್‌ಫಾರ್ಮರ್‌ಗೆ ಸಂಬಂಧಿಸಿದಂತೆ ಕಳೆದ 34 ವರ್ಷಗಳಿಂದ ಬಳಕೆಯಲ್ಲಿರುವ ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸುವಂತೆ ಆಗ್...

ರಾಷ್ಟ್ರೀಯ ರಕ್ಷಣಾ ಪಡೆ ಸೇರ್ಪಡೆ ಪರೀಕ್ಷೆ: ಕ್ರಿಯೇಟಿವ್ ಕಾಲೇಜಿನ 9 ಮಂದಿ ತೇರ್ಗಡೆ

ರಾಷ್ಟ್ರೀಯ ರಕ್ಷಣಾ ಪಡೆ ಸೇರ್ಪಡೆ ಪರೀಕ್ಷೆ: ಕ್ರಿಯೇಟಿವ್ ಕಾಲೇಜಿನ 9 ಮಂದಿ ತೇರ್ಗಡೆ
ಮೂಡುಬಿದಿರೆ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2026ರ ಎನ್‌ಡಿಎ-2 ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕ್ರಿಯೇಟಿವ್ ಕಾಲೇಜಿನ ಒಂಬತ್ತು ವಿದ್ಯಾರ್ಥಿಗಳು ತೇರ್ಗಡೆ ಹೊ...

ಶ್ರೀಕ್ಷೇತ್ರ ಪುತ್ತಿಗೆಯಲ್ಲಿ ಸತ್ಯನಾರಾಯಣ ಪೂಜಾಕಟ್ಟೆ ಜೀರ್ಣೋದ್ಧಾರ ನಿವೇದನಾ ಪತ್ರ ಬಿಡುಗಡೆ

ಶ್ರೀಕ್ಷೇತ್ರ ಪುತ್ತಿಗೆಯಲ್ಲಿ ಸತ್ಯನಾರಾಯಣ ಪೂಜಾಕಟ್ಟೆ  ಜೀರ್ಣೋದ್ಧಾರ ನಿವೇದನಾ ಪತ್ರ ಬಿಡುಗಡೆ
ಮೂಡುಬಿದಿರೆ: ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಾಲಯದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಟ್ಟೆಯ ಜೀರ್ಣೋದ್ಧಾರ ನಿವೇದನಾ ಪತ್ರವನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಂಜಿತ...

ಧವಲಾ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ ಸಮಾರೋಪ: ಸರ್ಕಾರಿ ಶಾಲೆಗಳ ಉಳಿವಿಗೆ ಎನ್‌ಎಸ್‌ಎಸ್ ಕಾರ್ಯಕ್ರಮ ಅಗತ್ಯ- ಶಾಸಕ ವಿ. ಸುನಿಲ್ ಕುಮಾರ್

ಧವಲಾ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ ಸಮಾರೋಪ: ಸರ್ಕಾರಿ ಶಾಲೆಗಳ ಉಳಿವಿಗೆ ಎನ್‌ಎಸ್‌ಎಸ್ ಕಾರ್ಯಕ್ರಮ ಅಗತ್ಯ- ಶಾಸಕ ವಿ. ಸುನಿಲ್ ಕುಮಾರ್
ಮೂಡುಬಿದಿರೆ: ಶ್ರೀ ಧವಲಾ ಕಾಲೇಜು, ಮೂಡುಬಿದಿರೆ ನೇತೃತ್ವದಲ್ಲಿ ಕೆರ್ವಾಶೆ ಮೈನ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ’ ಎಂಬ ...

ಮೂಡುಬಿದಿರೆ ಸಮಾಜ ಮಂದಿರ ದಸರಾ ಉತ್ಸವಕ್ಕೆ ಚಾಲನೆ: ಕಂಬಳ ಕ್ಷೇತ್ರದ ಸಾಧಕ ಗುಣಪಾಲ ಕಡಂಬರಿಗೆ ಸಮಾಜ ಮಂದಿರ ಪುರಸ್ಕಾರ ಪ್ರದಾನ

ಮೂಡುಬಿದಿರೆ ಸಮಾಜ ಮಂದಿರ ದಸರಾ ಉತ್ಸವಕ್ಕೆ ಚಾಲನೆ: ಕಂಬಳ ಕ್ಷೇತ್ರದ ಸಾಧಕ ಗುಣಪಾಲ ಕಡಂಬರಿಗೆ ಸಮಾಜ ಮಂದಿರ ಪುರಸ್ಕಾರ ಪ್ರದಾನ
ಮೂಡುಬಿದಿರೆ: ಸಮಾಜ ಮಂದಿರ ಸಭಾ, ಮೂಡುಬಿದಿರೆ ವತಿಯಿಂದ ಆಯೋಜಿಸಲಾದ 79ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ....

ಶಿರ್ತಾಡಿಯಲ್ಲಿ ತಾಯಿ, 7 ವರ್ಷದ ಮಗ ನಾಪತ್ತೆ

ಶಿರ್ತಾಡಿಯಲ್ಲಿ ತಾಯಿ, 7 ವರ್ಷದ ಮಗ ನಾಪತ್ತೆ
ಮೂಡುಬಿದಿರೆ: ತಾಲೂಕಿನ ಶಿರ್ತಾಡಿ ಗ್ರಾಮದ ಜಾಲಿಗುಡ್ಡೆ ಸತ್ಯನಾರಾಯಣ ದೇವಸ್ಥಾನದ ಬಳಿಯ ನಿವಾಸಿ ಗೀತಾ (39) ಹಾಗೂ ಅವರ ಮಗ ಯಶಸ್ (7) ಕಾಣೆಯಾಗಿರುವ ಬಗ್ಗೆ ಮೂಡುಬಿದಿರೆ ...

ಮೂಡುವೇಣುಪುರ ವೆಂಕಟರಮಣ ದೇವಸ್ಥಾನದಲ್ಲಿ ತೆನೆ ಪೂಜೆ

ಮೂಡುವೇಣುಪುರ ವೆಂಕಟರಮಣ ದೇವಸ್ಥಾನದಲ್ಲಿ ತೆನೆ ಪೂಜೆ
ಮೂಡುಬಿದಿರೆ: ನವರಾತ್ರಿ ಆರಂಭದ ಹಿನ್ನೆಲೆಯಲ್ಲಿ ಮೂಡುಬಿದಿರೆಯ ಮೂಡುವೇಣುಪುರ ವೆಂಕಟರಮಣ ದೇವಸ್ಥಾನದಲ್ಲಿ ತೆನೆ ಪೂಜೆ ನಡೆಸಲಾಯಿತು. ಬಳಿಕ ತೆನೆಯನ್ನು ಮೆರವಣಿಗೆಯಲ್ಲಿ ಶ...

ನಾಪತ್ತೆ ಪ್ರಕರಣಕ್ಕೆ ತಿರುವು; ಲಕ್ನೋದಲ್ಲಿ ಪತ್ತೆಯಾದ ಪಡುಮಾರ್ನಾಡು ಯುವತಿ

ನಾಪತ್ತೆ ಪ್ರಕರಣಕ್ಕೆ ತಿರುವು; ಲಕ್ನೋದಲ್ಲಿ ಪತ್ತೆಯಾದ ಪಡುಮಾರ್ನಾಡು ಯುವತಿ
ಮೂಡುಬಿದಿರೆ: ಫ್ರೀ ಫೈರ್ ಆಟದ ಮೂಲಕ ಪರಿಚಯವಾದ ಉತ್ತರಪ್ರದೇಶದ ಯುವಕನನ್ನು ಪ್ರೀತಿಸಿದ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆಯ ರಮ್ಯಾ, ಆತನನ್ನು ಭೇಟಿಯಾಗಲು ಲಕ್ನೋಗೆ ತೆರ...

ತುಳು ಮಾನಾದಿಗೆದ ಮಿನದನ: ಡಾ. ಮೋಹನ ಆಳ್ವರಿಗೆ ತುಳುಕೂಟ ಬೆದ್ರದಿಂದ ಸನ್ಮಾನ

ತುಳು ಮಾನಾದಿಗೆದ ಮಿನದನ: ಡಾ. ಮೋಹನ ಆಳ್ವರಿಗೆ ತುಳುಕೂಟ ಬೆದ್ರದಿಂದ ಸನ್ಮಾನ
ಮೂಡುಬಿದಿರೆ: ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ತುಳುಕೂಟ ಬೆದ್ರ ವತಿಯಿಂದ ಭಾನುವಾರ ಕಲ್ಪವೃಕ್ಷ ಸಭಾಂಗಣದಲ್ಲಿ ‘ತುಳು ತುಳು ಮಾನಾದ...

ಮೌರ್ಯ ನಾರ್ಕೋಡು: ಐದನೇ ವಯಸ್ಸಿನಿಂದಲೇ ಕಲಾಸಕ್ತಿಯ ಪಯಣ- ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ

ಮೌರ್ಯ ನಾರ್ಕೋಡು: ಐದನೇ ವಯಸ್ಸಿನಿಂದಲೇ ಕಲಾಸಕ್ತಿಯ ಪಯಣ- ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ನಾರ್ಕೋಡು ನಿವಾಸಿಗಳಾದ ಮುಕುಂದ, ಮಮತ ದಂಪತಿಯ ಪುತ್ರ ಮೌರ್ಯ ನಾರ್ಕೋಡು ಸಂಗೀತ, ನೃತ್ಯ, ನಟನೆ, ಕಥೆ ಹೇಳುವಿಕೆ, ಚೆಸ್ ಸೇರಿದಂತೆ ವಿವ...

ಬಹುಮುಖ ಪ್ರತಿಭೆಯ ಬಾಲಕ ಹನ್ಯಿತ್ ಆಳ್ವ: ಕಲಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ325ಕ್ಕೂ ಅಧಿಕ ವೇದಿಕೆಗಳಲ್ಲಿ ಕಲಾ ಪ್ರದರ್ಶನ

ಬಹುಮುಖ ಪ್ರತಿಭೆಯ ಬಾಲಕ ಹನ್ಯಿತ್ ಆಳ್ವ: ಕಲಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ325ಕ್ಕೂ ಅಧಿಕ ವೇದಿಕೆಗಳಲ್ಲಿ ಕಲಾ ಪ್ರದರ್ಶನ
ಮೂಡುಬಿದಿರೆ: ಭರತನಾಟ್ಯ, ಸಂಗೀತ, ನಟನೆ, ಮಿಮಿಕ್ರಿ, ಭಾಷಣ, ಯಕ್ಷಗಾನ, ಭಾಗವತಿಕೆ, ಕರಾಟೆ, ಭಜನೆ, ಕುಣಿತ ಭಜನೆ ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರತಿ...

ಮೂಡುಬಿದಿರೆಯಲ್ಲಿ ‘ರಾಯರುಲ್ಲೆರ್’ ತುಳು ನಾಟಕಕ್ಕೆ ಪ್ರೇಕ್ಷಕರ ಮೆಚ್ಚುಗೆ: ಪವರ್ ಫ್ರೆಂಡ್ಸ್ ಬೆದ್ರ ಸಹಯೋಗದಲ್ಲಿ ಪ್ರದರ್ಶನ

ಮೂಡುಬಿದಿರೆಯಲ್ಲಿ ‘ರಾಯರುಲ್ಲೆರ್’ ತುಳು ನಾಟಕಕ್ಕೆ ಪ್ರೇಕ್ಷಕರ ಮೆಚ್ಚುಗೆ: ಪವರ್ ಫ್ರೆಂಡ್ಸ್ ಬೆದ್ರ ಸಹಯೋಗದಲ್ಲಿ ಪ್ರದರ್ಶನ
ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರ ಸಹಯೋಗದಲ್ಲಿ ಕನ್ನಡ ಭವನದಲ್ಲಿ ಶನಿವಾರ ಪ್ರದರ್ಶನಗೊಂಡ ‘ರಾಯರುಲ್ಲೆರ್’ ಭಕ್ತಿ ಪ್ರಧಾನ ತುಳು ಸಾಂಸಾರಿಕ ಹಾಸ್ಯಮಯ ನಾಟಕಕ್ಕೆ ಪ್ರ...

ನೆಲ್ಲಿ ರಾಜರಾಜೇಶ್ವರೀ ಕ್ಷೇತ್ರ, ಸದ್ಗುರು ನಿತ್ಯಾನಂದ ಮಂದಿರದಲ್ಲಿ ನವರಾತ್ರಿ ಮಹೋತ್ಸವ: ಅ. 20ರಂದು ಚಂಡಿಕಾಯಾಗ

ನೆಲ್ಲಿ ರಾಜರಾಜೇಶ್ವರೀ ಕ್ಷೇತ್ರ, ಸದ್ಗುರು ನಿತ್ಯಾನಂದ ಮಂದಿರದಲ್ಲಿ  ನವರಾತ್ರಿ ಮಹೋತ್ಸವ: ಅ. 20ರಂದು ಚಂಡಿಕಾಯಾಗ
ಕಾರ್ಕಳ: ನಿಟ್ಟೆ ಗ್ರಾಮದ ನೆಲ್ಲಿ ರಾಜರಾಜೇಶ್ವರೀ ಕ್ಷೇತ್ರ ಹಾಗೂ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ನವರಾತ್ರಿ ಮಹೋತ್ಸವ ನಡೆಯಲಿದೆ. ...

ಆಳ್ವಾಸ್ ಕಾಲೇಜಿನಲ್ಲಿ ಯುಜಿಸಿ-ನೆಟ್, ಕೆ-ಸೆಟ್ ಪರೀಕ್ಷೆ ಮಾರ್ಗದರ್ಶನ

ಆಳ್ವಾಸ್ ಕಾಲೇಜಿನಲ್ಲಿ ಯುಜಿಸಿ-ನೆಟ್, ಕೆ-ಸೆಟ್ ಪರೀಕ್ಷೆ  ಮಾರ್ಗದರ್ಶನ
ಮೂಡುಬಿದಿರೆ: ಆಳ್ವಾಸ್ ಸ್ವಾಯತ್ತ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ಯುಜಿಸಿ-ನೆಟ್, ಕೆ-ಸೆಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ, ಸಿದ್ಧತೆ ಮತ್ತು ಯಶಸ್ಸಿ...

ಮರೋಡಿಯಲ್ಲಿ ಎಸ್.ಎನ್.ಎಂ ಪಾಲಿಟೆಕ್ನಿಕ್‌ನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರ ಸಮಾಪನ: ಯುವಶಕ್ತಿ ಸಮಾಜದ ಅಭಿವೃದ್ಧಿಗೆ ಬಳಕೆಯಾಗಲಿ-ಕ್ಯಾ. ಬ್ರಿಜೇಶ್ ಚೌಟ

ಮರೋಡಿಯಲ್ಲಿ ಎಸ್.ಎನ್.ಎಂ ಪಾಲಿಟೆಕ್ನಿಕ್‌ನ ಎನ್‌ಎಸ್‌ಎಸ್ ವಾರ್ಷಿಕ  ಶಿಬಿರ ಸಮಾಪನ: ಯುವಶಕ್ತಿ ಸಮಾಜದ ಅಭಿವೃದ್ಧಿಗೆ ಬಳಕೆಯಾಗಲಿ-ಕ್ಯಾ. ಬ್ರಿಜೇಶ್ ಚೌಟ
ಮೂಡುಬಿದಿರೆ: ಯುವಶಕ್ತಿಯನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು. ಎಸ್...

ಕೊಡಂಗಲ್ಲು ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಅ. 11ರಿಂದ 20ರವರೆಗೆ ನವರಾತ್ರಿ ಮಹೋತ್ಸವ

ಕೊಡಂಗಲ್ಲು ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಅ. 11ರಿಂದ 20ರವರೆಗೆ ನವರಾತ್ರಿ ಮಹೋತ್ಸವ
ಮೂಡುಬಿದಿರೆ: ಕೊಡಂಗಲ್ಲು ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ನವರಾತ್ರಿ ಪೂಜಾ ಮಹೋತ್ಸವ ನಡೆಯಲಿದೆ. ಈ ಅವಧಿಯಲ್ಲಿ ಪ್ರತಿದಿನ ವಿವಿ...

ಅ.11ರಿಂದ 20ರವರೆಗೆ ಹೊಸನಾಡು ಕೊಡ್ಯಡ್ಕ ಶ್ರೀ ದೇವಿ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ

ಅ.11ರಿಂದ 20ರವರೆಗೆ ಹೊಸನಾಡು ಕೊಡ್ಯಡ್ಕ ಶ್ರೀ ದೇವಿ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ  ಶರನ್ನವರಾತ್ರಿ ಮಹೋತ್ಸವ
ಮೂಡುಬಿದಿರೆ:ಹೊಸನಾಡು ಕೊಡ್ಯಡ್ಕದ ಶ್ರೀ ದೇವಿ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ 2026ರ ಅ.11ರಿಂದ 20ರವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಹತ್ತು ದಿನಗಳ ಉತ್ಸ...

ಮೂಡುಬಿದಿರೆ: ಡೆಂಗ್ಯೂ, ಮಲೇರಿಯಾ ತಡೆಗೆ ತಿಂಗಳಲ್ಲಿ ಎರಡು ಬಾರಿ ಲಾರ್ವಾ ವಿಶೇಷ ಸಮೀಕ್ಷೆ

ಮೂಡುಬಿದಿರೆ: ಡೆಂಗ್ಯೂ, ಮಲೇರಿಯಾ ತಡೆಗೆ ತಿಂಗಳಲ್ಲಿ ಎರಡು ಬಾರಿ ಲಾರ್ವಾ ವಿಶೇಷ ಸಮೀಕ್ಷೆ
ಮೂಡುಬಿದಿರೆ: ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆರೋಗ್ಯ ಇಲಾಖ...

ಬೆದ್ರ ಜೈನಪೇಟೆಯಿಂದ ಜ್ಯೋತಿನಗರದವರೆಗಿನ ರಸ್ತೆ ಗುಂಡಿಗಳನ್ನು ಮುಚ್ಚಿದ ದೊಡ್ಡಮನೆ ಆಟೋರಿಕ್ಷಾ ಚಾಲಕ, ಮಾಲಕರು, ಸಮಾನ ಮನಸ್ಕರು

ಬೆದ್ರ ಜೈನಪೇಟೆಯಿಂದ ಜ್ಯೋತಿನಗರದವರೆಗಿನ ರಸ್ತೆ ಗುಂಡಿಗಳನ್ನು ಮುಚ್ಚಿದ ದೊಡ್ಡಮನೆ ಆಟೋರಿಕ್ಷಾ ಚಾಲಕ, ಮಾಲಕರು, ಸಮಾನ ಮನಸ್ಕರು
ಮೂಡುಬಿದಿರೆ: ಜೈನಪೇಟೆಯಿಂದ ಜ್ಯೋತಿನಗರದವರೆಗಿನ ಮುಖ್ಯ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚುವ ಮೂಲಕ ದೊಡ್ಡಮನೆ ಆಟೋರಿಕ್ಷಾ ಚಾಲಕರು, ಮಾಲಕರು ಹಾಗೂ ಸಮಾನ ಮನಸ...

ಅ.11ರಿಂದ 19ರವರೆಗೆ ಇರುವೈಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಉತ್ಸವ

ಅ.11ರಿಂದ 19ರವರೆಗೆ ಇರುವೈಲು  ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ  ಶರನ್ನವರಾತ್ರಿ ಉತ್ಸವ
ಮೂಡುಬಿದಿರೆ: ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ.11ರಿಂದ 19ರವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ನವರಾ...

ಪುತ್ತಿಗೆಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ- ಸಂಚಾರ ಅಡಚಣೆ

ಪುತ್ತಿಗೆಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ- ಸಂಚಾರ ಅಡಚಣೆ
ಮೂಡುಬಿದಿರೆ: ಗಾಳಿ ಮಳೆಗೆ ಪುತ್ತಿಗೆ ಬಳಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿಬಿದ್ದು, ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಯಿತು. ಮರ ರಸ್ತೆಗೆ ಬ...

ಮಾಡೆಲಿಂಗ್ ಆಮಿಷ: ಮೂಡುಬಿದಿರೆಯ ಯುವ ವೈದ್ಯೆಗೆ ಸುಮಾರು ₹15.35 ಲಕ್ಷ ವಂಚನೆ

ಮಾಡೆಲಿಂಗ್ ಆಮಿಷ: ಮೂಡುಬಿದಿರೆಯ ಯುವ ವೈದ್ಯೆಗೆ ಸುಮಾರು ₹15.35 ಲಕ್ಷ ವಂಚನೆ
ಮೂಡುಬಿದಿರೆ: ಮಾಡೆಲಿಂಗ್ ಹಾಗೂ ಫೋಟೋಶೂಟ್ ಆಮಿಷವೊಡ್ಡಿ, ಕಪ್ಪು ಹಣ ಮತ್ತು ಚಿನ್ನದ ಗಟ್ಟಿಗಳ ನೆಪದಲ್ಲಿ ಮೂಡುಬಿದಿರೆಯ ಯುವ ವೈದ್ಯೆಯೊಬ್ಬರಿಗೆ ₹15.35 ಲಕ್ಷ ಮೌಲ್ಯದ ಹಣ...

ಅ.11 ರಿಂದ 15ರವರೆಗೆ ಮೂಡುಬಿದಿರೆ ಸಮಾಜ ಮಂದಿರ 79ನೇ ದಸರಾ

ಅ.11 ರಿಂದ 15ರವರೆಗೆ ಮೂಡುಬಿದಿರೆ ಸಮಾಜ ಮಂದಿರ 79ನೇ ದಸರಾ
ಮೂಡುಬಿದಿರೆ: ಸಮಾಜ ಮಂದಿರ ಸಭಾ ಮೂಡುಬಿದಿರೆ ವತಿಯಿಂದ 79 ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೂಡುಬಿದಿರೆ ದಸರಾ ಐದು ದಿನಗಳ ಉತ್ಸವ ಅ11 ರಿಂದ 15ರವರೆಗೆ ಪ್ರತೀ ದಿ...

ಕರ್ನಾಟಕ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌: ಆಳ್ವಾಸ್‌ಗೆ 17 ಪದಕ, ಎರಡು ನೂತನ ಕೂಟ ದಾಖಲೆ

ಕರ್ನಾಟಕ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌:  ಆಳ್ವಾಸ್‌ಗೆ 17 ಪದಕ, ಎರಡು ನೂತನ ಕೂಟ ದಾಖಲೆ
ಮೂಡುಬಿದಿರೆ: ತುಮಕೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ 2026ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿ...