ಇತ್ತೀಚಿನ ಸುದ್ದಿ
ಮೂಡುಬಿದಿರೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕೊಣಾಜೆಯ ಶತಮಾನೋತ್ಸವದ ಅಂಗವಾಗಿ ಶಾಲಾ ಕಟ್ಟಡದ ಸಹಾಯಾರ್ಥ ಮೂಡುಬಿದಿರೆಯ ಕನ್ನಡ ಭವನದಲ್ಲಿ ಅಕ್ಟೋಬರ್ 24ರಂದು ಚೈತನ್...
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಂಗಳೂರು ವಲಯ ಕಬಡ್ಡಿ: ಆಳ್ವಾಸ್ ಚಾಂಪಿಯನ್
ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ಮಂಗಳೂರು ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ ಸೈನ್...
ಡಾ. ಡಿ. ವೀರೇಂದ್ರ ಹೆಗ್ಗಡೆಯವರ 59ನೇ ಪಟ್ಟಾಭಿಷೇಕ ವರ್ಧಂತಿ: ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯಿಂದ ಗೌರವಾಭಿವಂದನೆ
ಮೂಡುಬಿದಿರೆ: ಪಟ್ಟದ ಘನತೆಯನ್ನು ವ್ಯಕ್ತಿತ್ವದ ಔನ್ನತ್ಯದಿಂದ ಬೆಳಗಿಸಿ, ಧರ್ಮವನ್ನು ಸೇವೆಯಾಗಿ, ಸೇವೆಯನ್ನು ಸಂಸ್ಕೃತಿಯಾಗಿ ಸಾಕಾರಗೊಳಿಸಿದ ವ್ಯಕ್ತಿತ್ವ ಡಾ. ಡಿ. ವೀರ...
ಹುಟ್ಟುಹಬ್ಬಕ್ಕೆ ಭಜನಾ ಸೇವೆಯ ಭಕ್ತಿಯ ಸ್ಪರ್ಶ: :ಪುತ್ತಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಅರ್ಥಪೂರ್ಣ ಆಚರಣೆ
ಮೂಡುಬಿದಿರೆ: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಂದಿರದ ಟ್ರಸ್ಟಿ ಡಾ. ಪ್ರಕಾಶ್ ಮೂಡುಬಿದಿರೆ ಅವರ ಹುಟ್ಟುಹಬ್ಬದ ಪ್ರಯುಕ್ತ ಸಂಪಿಗೆ–ಪುತ್ತಿಗೆಯ ಮಂದಿರದಲ್ಲಿ ಗುರುರಾಯರಿಗ...
ಆಳ್ವಾಸ್ ಧೀಂಕಿಟ ಯಕ್ಷಗಾನ ತಂಡಕ್ಕೆ ಯಕ್ಷೋತ್ಸವ, ಯಕ್ಷಗವಿಷ್ಟ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ
ಮೂಡುಬಿದಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ 35ನೇ ವರ್ಷದ ಯಕ್ಷೋತ್ಸವ 2026 ಹಾಗೂ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲ...
ಆಳ್ವಾಸ್ ಕಾಲೇಜಿನಲ್ಲಿ ‘ಅಭಿವ್ಯಕ್ತಿ’ ವಿದ್ಯಾರ್ಥಿ ವೇದಿಕೆಗೆ ಚಾಲನೆ: ನಿರೂಪಣೆಯಲ್ಲಿ ಜ್ಞಾನ, ಸಿದ್ಧತೆ, ಆತ್ಮವಿಶ್ವಾಸ, ಸ್ವಂತ ಶೈಲಿ ಮುಖ್ಯ-ನಿತೇಶ್ ಪೂಜಾರಿ ಮಾರ್ನಾಡ್
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ವೇದಿಕೆ ‘ಅಭಿವ್ಯಕ್ತಿ’ಯ 2026–27ನೇ ಸಾಲಿನ ಚಟುವಟಿಕೆಗಳಿಗೆ ಶು...
ಪೋಲಿಯೋ ನಿರ್ಮೂಲನೆಗೆ ರೋಟರಿ ಜಿಲ್ಲೆ 3181ರ ಮೂಡುಬಿದಿರೆಯಲ್ಲಿ ಜಾಗೃತಿ ಜಾಥಾ
ಮೂಡುಬಿದಿರೆ: ವಿಶ್ವ ಪೋಲಿಯೋ ದಿನಾಚರಣೆ ಅಂಗವಾಗಿ ರೋಟರಿ ಜಿಲ್ಲೆ 3181ರ ವತಿಯಿಂದ ಸಾರ್ವಜನಿಕರಲ್ಲಿ ಪೋಲಿಯೋ ನಿರ್ಮೂಲನೆ ಕುರಿತು ಅರಿವು ಮೂಡಿಸುವ ಬೃಹತ್ ಜಾಗೃತಿ ವಾಹನ ...
ಅಂತರ್ ಕಾಲೇಜು ದೇಹದಾಢ್ಯ: ಆಳ್ವಾಸ್‌ಗೆ 17ನೇ ಬಾರಿ ಸಮಗ್ರ ಪ್ರಶಸ್ತಿ- ಪ್ರಥಮ್‌ಗೆ ಮಿಸ್ಟರ್ ಮಂಗಳೂರು ವಿಶ್ವವಿದ್ಯಾಲಯ ಪ್ರಶಸ್ತಿ
ಮೂಡುಬಿದಿರೆ: ಪೂರ್ಣಪ್ರಜ್ಞ ಕಾಲೇಜು ಉಡುಪಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ದೇಹದಾಢ್ಯ ಚಾಂಪಿಯನ್...
ಮೂಡುಬಿದಿರೆ ಬಸ್ ನಿಲ್ದಾಣದ ಪಾರ್ಕಿಂಗ್ ಅವ್ಯವಸ್ಥೆ: ಕ್ರಮಕ್ಕೆ ಮುಖ್ಯಮಂತ್ರಿಗಳ ಸಚಿವಾಲಯ ಸೂಚನೆ
ಮೂಡುಬಿದಿರೆ: ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸೇರಿದಂತೆ ವಿವಿಧ ಅವ್ಯವಸ್ಥೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸಚಿವಾಲಯವು ಸಮಸ್ಯೆಯನ್ನು ಪರಿಶೀಲಿಸಿ...
ಹಂಡೇಲು ಮೇಗಿನ ಮನೆ ಗಿರಿಜಾ ಪೂಜಾರಿ ನಿಧನ
ಮೂಡುಬಿದಿರೆ: ಪುತ್ತಿಗೆ ಗ್ರಾಮದ ಹಂಡೇಲು ದೇವಸ ಮೇಗಿನ ಮನೆಯ ಗಿರಿಜಾ ಅಚ್ಚಣ್ಣ ಪೂಜಾರಿ (80) ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಇಬ್ಬರು ಪುತ್ರರು,...
ಶಿರ್ತಾಡಿ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ನವರಾತ್ರಿ ಉತ್ಸವ: ನವದುರ್ಗೆಯರ ನೃತ್ಯ ಪ್ರದರ್ಶನ-ವಿದ್ಯಾರ್ಥಿಗಳು, ಶಿಕ್ಷಕರಿಂದ ದಾಂಡಿಯಾ ನೃತ್ಯ
ಮೂಡುಬಿದಿರೆ: ಶಿರ್ತಾಡಿಯ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನವರಾತ್ರಿ ಉತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನವದುರ್ಗೆಯರ ...
ಪಾಲಡ್ಕ ವಿದ್ಯುತ್ ದುರಂತ-ಶನಿವಾರ ಅಂತ್ಯಕ್ರಿಯೆ: ಮೃತರ ಮನೆಗೆ ಶಾಸಕ ಕೋಟ್ಯಾನ್ ಭೇಟಿ-ಕಾರಣ ಪತ್ತೆಗೆ ಸೂಚನೆ
ಮೂಡುಬಿದಿರೆ: ಪಾಲಡ್ಕ ಗ್ರಾಮದ ವರ್ಣಬೆಟ್ಟು ಪೊಸಲಾಯಿಯಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ಮರ್ಸಿ ಮಸ್ಕರೇನ್ಹಸ್ ಮತ್ತು ಶೋನ್ ಮಸ್ಕರೇನ್ಹಸ್ ಅವರ ಮನೆಗೆ ಶಾಸಕ ಉಮಾನಾಥ ಕ...
ಮೂಡುಬಿದಿರೆ ಎ.ಜಿ ಸೋನ್ಸ್ ಐಟಿಐ ಪ್ರಾಂಶುಪಾಲರಾಗಿ ಶಿವಪ್ರಸಾದ್ ಹೆಗ್ಡೆ
ಮೂಡುಬಿದಿರೆ: ಎ. ಜಿ. ಸೋನ್ಸ್ ಐಟಿಐ ಸಂಸ್ಥೆಯ ಪ್ರಾಂಶುಪಾಲರಾಗಿ ಶಿವಪ್ರಸಾದ್ ಹೆಗ್ಡೆ ಪದೋನ್ನತಿ ಪಡೆದಿದ್ದಾರೆ. ನವೆಂಬರ್ 1ರಿಂದ ಅವರು ಪ್ರಾಂಶುಪಾಲರಾಗಿ...
ಶೃಂಗೇರಿ ಶಾರದಾ ಪೀಠದ ದಸರಾ ಉತ್ಸವದಲ್ಲಿ ಮೂಡುಬಿದಿರೆಯ ಐಶ್ವರ್ಯ ದಿನೇಶ್, ಅದ್ವಿತ್‌ನಿಂದ ಸ್ಥಬ್ಧಚಿತ್ರ ಪ್ರದರ್ಶನ
ಮೂಡುಬಿದಿರೆ: ಜಗದ್ಗುರು ಆದಿ ಶಂಕರಾಚಾರ್ಯರು ಸ್ಥಾಪಿಸಿದ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಂ ಶೃಂಗೇರಿಯಲ್ಲಿ ನಡೆದ ನವರಾತ್ರಿ ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಮೂಡುಬಿದಿ...
ಶ್ರೀದುರ್ಗಾ ಸ್ವಸಹಾಯ ಸಂಘದ 13ನೇ ವಾರ್ಷಿಕೋತ್ಸವದಂಗವಾಗಿ ದೇಶೀ ಗೋವಿನ ಜಾಗೃತಿ: ಗೋಹತ್ಯಾ ನಿಷೇಧ ಆಗ್ರಹಿಸಿ ಒಂಟಿಕಟ್ಟೆಯಲ್ಲಿ ಸಹಿ ಸಂಗ್ರಹ ಅಭಿಯಾನ
ಮೂಡುಬಿದಿರೆ: ವಂದೇಮಾತರಂ ಸೌಹಾರ್ದ ಸಹಕಾರಿ ಸಂಘದ ಪ್ರವರ್ತಿತ ಒಂಟಿಕಟ್ಟೆಯ ಶ್ರೀದುರ್ಗಾ ಸ್ವಸಹಾಯ ಸಂಘದ 13ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಗೋಹತ್ಯಾ ನಿಷೇಧ, ದೇಶೀ...
ಬಲಿಪ ಪ್ರಸಾದ ಭಾಗವತ 50ರ ನೆನಪಿನ ‘ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್’: ವೆಂಕಟರಾಜ ಯಳಚಿತ್ತಾಯರಿಗೆ ಸನ್ಮಾನ
ಮೂಡುಬಿದಿರೆ: ಬಲಿಪ ಪ್ರಸಾದ ಭಾಗವತ 50ರ ನೆನಪಿನಲ್ಲಿ ಆಯೋಜಿಸಲಾಗುತ್ತಿರುವ ‘ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್’ ಸರಣಿಯ 16ನೇ ಕಾರ್ಯಕ್ರಮವು 5ನೇ ವರ್ಷದ ಬನ್ನಡ್ಕ ಶಾರ...
ಕಡಂದಲೆಯಲ್ಲಿ ಸಿಡಿಲಾಘಾತ: ಟವರ್‌ಗೆ ಹಾನಿ, ನೆಟ್‌ವರ್ಕ್ ವ್ಯತ್ಯಯ, ವಿದ್ಯುತ್ ಉಪಕರಣ ನಾಶ, ಪತ್ರಕರ್ತಗೆ ಗಾಯ
ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಪೂಪಾಡಿಕಲ್ಲು ಪರಿಸರದಲ್ಲಿ ಗುರುವಾರ ಸಿಡಿಲು ಬಡಿದು ಮೊಬೈಲ್ ಟವರ್‌ಗೆ ಹಾನಿಯಾಗಿದ್ದು, ನೆಟ್‌ವರ್ಕ್ ಸಮಸ್...
ಪುತ್ತಿಗೆಯಲ್ಲಿ 18ನೇ ವರ್ಷದ ಶಾರದೋತ್ಸವ ಸಂಪನ್ನ
ಮೂಡುಬಿದಿರೆ: ಸಾರ್ವಜನಿಕ ಶ್ರೀ ಶಾರದಾಪೂಜಾ ಮಹೋತ್ಸವ ಸಮಿತಿ ಪುತ್ತಿಗೆ ವತಿಯಿಂದ ಆಯೋಜಿಸಲಾದ 18ನೇ ವರ್ಷದ ಶಾರದೋತ್ಸವ ಬುಧವಾರ ಪುತ್ತಿಗೆಯ ಮಹತೋಭಾರ ಶ್ರೀ ಸೋಮನಾಥೇಶ್ವರ...
ಆಳ್ವಾಸ್ ಹಳೇ ವಿದ್ಯಾರ್ಥಿಗಳಿಗೆ ರಣಜಿ ಟ್ರೋಫಿ ತಂಡದಲ್ಲಿ ಸ್ಥಾನ: ಕರ್ನಾಟಕ ತಂಡವನ್ನು ಪ್ರತಿನಿಧಿಸಲಿರುವ ಅಭಿಲಾಷ್ ಶೆಟ್ಟಿ, ರಿತೇಶ್ ಭಟ್ಕಳ್
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಳೇ ವಿದ್ಯಾರ್ಥಿಗಳಾದ ಕುಂದಾಪುರ ಮೂಲದ ಅಭಿಲಾಷ್ ಶೆಟ್ಟಿ ಮತ್ತು ರಿತೇಶ್ ಭಟ್ಕಳ್ ಅವರು 2026-27ನೇ ಸಾಲಿನ ರಣಜಿ ಟ್ರೋಫಿಗ...
ಮೂಡುಬಿದಿರೆ ನಾಗರಕಟ್ಟೆ ಬಿದಿರುಮನೆಯ ಜಗನ್ನಾಥ ಶೆಟ್ಟಿ ನಿಧನ
ಮೂಡುಬಿದಿರೆ: ನಾಗರಕಟ್ಟೆ ಬಿದಿರುಮನೆಯ ಜಗನ್ನಾಥ ಶೆಟ್ಟಿ (70) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಜಗ್ಗು ಶೆಟ್ಟಿ ಎಂದೇ ಖ್ಯಾತರಾಗಿದ್ದ ಅವರು ಹಲ...
ಎಸ್‌ಕೆಎಫ್ ಸಂಸ್ಥಾಪಕ ಡಾ. ರಾಮಕೃಷ್ಣ ಆಚಾರ್ ಅವರಿಗೆ ಬನ್ನಡ್ಕ ಶ್ರೀ ಶಾರದಾರತ್ನ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಬನ್ನಡ್ಕದಲ್ಲಿ ನಡೆದ 5ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದಲ್ಲಿ ಅಂತರರಾಷ್ಟ್ರೀಯ ಉದ್ಯಮಿ, ಎಸ್‌ಕೆಎಫ್ ಇಂಡಿಯಾ ಪ್ರೈವೇಟ್ ಲಿ. ಸಂಸ್ಥಾಪಕ ಡಾ. ಜಿ. ...
ಭಂಡಾರಿ ಸಮುದಾಯದ ಅಸ್ಮಿತೆ, ಸಾಮಾಜಿಕ ನ್ಯಾಯ, ರಾಜಕೀಯ ಪರಿವರ್ತನೆ ಕುರಿತು ಸಂಶೋಧನೆ: ಪ್ರೊ. ಪ್ರವೀಣ್ ಭಂಡಾರಿಗೆ ಪಿಎಚ್.ಡಿ
ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಪ್ರವೀಣ್ ಭಂಡಾರಿ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್....
ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌ಗೆ ಆಳ್ವಾಸ್‌ನ 11 ಕ್ರೀಡಾಪಟುಗಳು ಆಯ್ಕೆ
ಮೂಡುಬಿದಿರೆ: ಅಕ್ಟೋಬರ್ 23ರಿಂದ 27ರವರೆಗೆ ಚೆನ್ನೈನಲ್ಲಿ ನಡೆಯುವ 41ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಆಳ್ವಾಸ್‌ನ 11 ಕ್ರೀಡಾಪಟುಗಳು ಆಯ್ಕೆ...
ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್‌ನ 21 ವಿದ್ಯಾರ್ಥಿಗಳು ಉತ್ತೀರ್ಣ: ರಕ್ಷಾ ರಾಮಚಂದ್ರ ನಾಯ್ಕ್‌ಗೆ ರಾಷ್ಟ್ರೀಯ ಮಟ್ಟದ 49ನೇ ರ‍್ಯಾಂಕ್
ಮೂಡುಬಿದಿರೆ: ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಕ್ಷಾ ರಾಮಚಂದ್...
ಸರ್ಕಾರಿ ಆಸ್ಪತ್ರೆ ಖಾಸಗೀಕರಣಕ್ಕೆ ವಿರೋಧ: ಮೂಡುಬಿದಿರೆಯಲ್ಲಿ ಸಿಪಿಐ(ಎಂ) ಪ್ರತಿಭಟನೆ
ಮೂಡುಬಿದಿರೆ: ಬಡಜನರಿಗೆ ಆರೋಗ್ಯ ಸಮಸ್ಯೆಯೇ ಹೆಚ್ಚು ಬಾಧೆ ಉಂಟುಮಾಡುತ್ತದೆ. ಜನರ ಬೇಡಿಕೆ ಕೇವಲ ಮೂಡುಬಿದಿರೆಯನ್ನು ತಾಲೂಕು ಮಾಡುವುದಾಗಿರಲಿಲ್ಲ. ಬದಲಾಗಿ, ತಾಲೂಕು ಮಟ್ಟ...
ಪಾಲಡ್ಕದ ವಿದ್ಯುತ್ ಶಾಕ್ ಅವಘಡ- ಇಬ್ಬರು ಸಾವು : ಮಗನನ್ನು ರಕ್ಷಿಸಲು ಹೋದ ತಾಯಿಗೂ ವಿದ್ಯುತ್ ಪ್ರವಹಿಸಿ ದುರಂತ
ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನ ಪೊಸಲಾಯಿ ಕೆಳಗಿನ ಮನೆಯಲ್ಲಿ ವಿದ್ಯುತ್ ಶಾಕ್ ತಗುಲಿ ತಾಯಿ ಮರ್ಸಿ ಮಸ್ಕರೇನಸ್ (45) ಮತ್ತು ಮಗ ಶೋನ...
ಪಾಲಡ್ಕ ವರ್ಣಬೆಟ್ಟುವಿನಲ್ಲಿ ವಿದ್ಯುತ್ ಶಾಕ್‌ಗೆ ತಾಯಿ, ಮಗ ಬಲಿ: ಬಟ್ಟೆ ಒಣಗಿಸುವಾಗ ವಿದ್ಯುತ್ ಪ್ರವಹಿಸಿರುವ ಶಂಕೆ
ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ವಿದ್ಯುತ್ ಶಾಕ್ ತಗುಲಿ ತಾಯಿ ಮರ್ಸಿ ಮಸ್ಕರೇನಸ್ (45) ಮತ್ತು ಮಗ ಶೋನ್ ಮಸ್ಕರೇನಸ್ (18) ಮೃತ...