ಮೋಟಾರ್‌ಸ್ಪೋರ್ಟ್ ದಂತಕಥೆಗಳ ಸ್ಮರಣಾರ್ಥ ಗೌರವ
ಈ ವರ್ಷದ AutoX Moodubidire 2026 ಕಾರ್ಯಕ್ರಮವು ಮೂಡುಬಿದಿರೆ ರೇಸಿಂಗ್ ಸಮುದಾಯಕ್ಕೆ ಭಾವುಕ ಮಹತ್ವವನ್ನು ಹೊಂದಿತ್ತು. ಫಾಸ್ಟೆಸ್ಟ್ ರೈಡರ್ ಪ್ರಶಸ್ತಿಯನ್ನು ದಿವಂಗತ ವಿನ್ಸೆಂಟ್ ಪಿಂಟೋ ಅವರ ಸ್ಮರಣಾರ್ಥವಾಗಿ, ಮತ್ತು ಫಾಸ್ಟೆಸ್ಟ್ ಡ್ರೈವರ್ ಪ್ರಶಸ್ತಿಯನ್ನು ದಿವಂಗತ ರಂಜಿತ್ ಬಲ್ಲಾಳ್ ಅವರ ಸ್ಮರಣಾರ್ಥವಾಗಿ ಸ್ಥಾಪಿಸಲಾಯಿತು. ಇವರು ರಾಷ್ಟ್ರೀಯ ಮತ್ತು ಸ್ಥಳೀಯ ರ್ಯಾಲಿ ಸ್ಪರ್ಧೆಗಳ ವೃತ್ತಿಪರ ಸ್ಪರ್ಧಿಗಳಾಗಿದ್ದು, ಮೂಡುಬಿದಿರೆ ರೇಸಿಂಗ್‌ಗೆ ಆಪ್ತ ಸಂಬಂಧ ಹೊಂದಿದ್ದರು. ಅವರ ಶಿಸ್ತು, ಸಮರ್ಪಣೆ ಮತ್ತು ಕೊಡುಗೆಗಳು ತಲೆಮಾರಿನಿಂದ ತಲೆಮಾರಿಗೆ ರೇಸರ್‌ಗಳಿಗೆ ಪ್ರೇರಣೆಯಾಗಿವೆ.
ದ್ವಿಚಕ್ರ ವಿಭಾಗ:
• AutoX Moodubidire 2026 – ಬೆಸ್ಟ್ ರೈಡರ್: ಅರುಣ್ ಟಿ
• 4 ವರ್ಷದ ಮಕ್ಕಳ ವಿಭಾಗ: ಸಯ್ಯದ್ ಅರ್ಸಲಾನ್
• 2 ಸ್ಟ್ರೋಕ್ ವಿಭಾಗ: 1) ಮೊಹಮ್ಮದ್ ನುಮಾನ 2) ದೀಕ್ಷಿತ್ 3) ಸುರಜ್ ಜೆ ಕುಟ್ಟಿ
• 4 ಸ್ಟ್ರೋಕ್ ವಿಭಾಗ: 1) ಅರುಣ್ ಟಿ 2) ಮೊಹಮ್ಮದ್ ನುಮಾನ 3) ಸಯ್ಯದ್ ಆಕಿಬ್
• ರಾಯಲ್ ಎನ್‌ಫೀಲ್ಡ್ ವಿಭಾಗ: 1) ಆಕಾಶ್ ಐತಾಳ್ 2) ಮೋಹಿತ್ 3) ಚೈತನ್ಯ
• ಸ್ಕೂಟರ್ ವಿಭಾಗ: 1) ಉದಯ್ 2) ಸಯ್ಯದ್ ದಾನಿಶ್ 3) ಸೌರವ್ ಗೌಡ
• ಸ್ಟಾರ್ ಆಫ್ ಮೂಡುಬಿದಿರೆ (2-ಚಕ್ರ): 1) ಶ್ರೀನಿವಾಸ್ 2) ಮಯೂರ್ ಶೆಟ್ಟಿಗಾರ್ 3) ಮನೋಹರ್ ಬಿ ಎಲ್
• 11 ವರ್ಷಕ್ಕಿಂತ ಕಡಿಮೆ ಮಕ್ಕಳ ವಿಭಾಗ: ಅಚಿಂತ್ಯ
• ಇಂಡಿಯನ್ ಓಪನ್ (2-ಚಕ್ರ): 1) ಅರುಣ್ ಟಿ 2) ಮೊಹಮ್ಮದ್ ನುಮಾನ 3) ದೀಕ್ಷಿತ್
• ಡಿ.ಕೆ – ಉಡುಪಿ ವಿಭಾಗ: 1) ಸಂತೋಷ್ 2) ದೀಕ್ಷಿತ್ 3) ಚರಣ್
• ವಿದೇಶಿ ಬೈಕ್ ಕ್ಲಾಸ್: 1) ಇಶಾನ್ ಪೂಜಾರಿ 2) ಸಯ್ಯದ್ ದಾನಿಶ್
• ನೊವಿಸ್ ವಿಭಾಗ: 1) ಮೊಹಮ್ಮದ್ ನುಮಾನ 2) ಮುಸಾರ್ ಅಹ್ಮದ್ 3) ಶೇಖ್ ಆಮನ್
ಚತುಶ್ಚಕ್ರ ಚಕ್ರ ವಿಭಾಗ :
• 800 ಸಿಸಿ ವರೆಗೆ: 1) ಎಂ.ಡಿ. ತಲ್ಹಾ 2) ರೋಹನ್ ಬನ್ಸಾಲ್ 3) ಶ್ರೀವತ್ಸ ಎಚ್
• 1200 ಸಿಸಿ ವರೆಗೆ: 1) ಸಯ್ಯದ್ ಸಲ್ಮಾನ್ 2) ಫೈಜ್ ಅಹ್ಮದ್ / ಚಿರಂತ್ ಜೈನ್ 3) ಚಿರಂತ್ ಮುಡಲಂಬ
• 1400 ಸಿಸಿ ವರೆಗೆ: 1) ಸಯ್ಯದ್ ಸಲ್ಮಾನ್ 2) ರಿಷಬ್ ಬಿಕೆ 3) ಪೂರ್ಣೇಶ್
• 1650 ಸಿಸಿ ವರೆಗೆ: 1) ಸಯ್ಯದ್ ಸಲ್ಮಾನ್ 2) ಅಜೀಮ್ 3) ಮೊಹಮ್ಮದ್ ಸಾಹಿಲ್
• ಇಂಡಿಯನ್ ಓಪನ್ (4-ಚಕ್ರ): 1) ಅಜೀಮ್ 2) ಮೊಹಮ್ಮದ್ ಜೀಶಾನ್ 3) ಮೊಹಮ್ಮದ್ ಸಾಹಿಲ್
• ಡೀಸೆಲ್ ಓಪನ್: 1) ಫಜೀಲ್ ಅಹ್ಮದ್ 2) ಪ್ರದೀಪ್ 3) ಸಂಜೀತ್ ಜೈನ್
• ಎಸ್‌ಯುವಿ ಓಪನ್: 1) ಪ್ರದೀಪ್ 2) ಮೊಹಮ್ಮದ್ ನಿಜಾರ್ 3) ಪ್ರಶಾಂತ್ ಬಿಕೆ
• ಸ್ಟಾಕ್ ಓಪನ್: 1) ರಿಷಬ್ ಬಿಕೆ 2) ಪೂರ್ಣೇಶ್ 3) ಫಜೀಲ್ ಅಹ್ಮದ್
• ಜಿಪ್ಸಿ ವಿಭಾಗ: ಅಶ್ವಿನ್ ದಾಸ್
• ಅಮೆಚೂರ್ ವಿಭಾಗ: 1) ಚಿರಂತ್ ಜೈನ್ 2) ಅಜೀಮ್ 3) ಅಬ್ದುಲ್ ಸಲಾಂ
• ಲೇಡೀಸ್ ವಿಭಾಗ: 1) ಮೆಹಬೂಬಾ ನಜೀರ್ 2) ಅನಿಷಾ ಸಾಧನಾ 3) ರಮ್ಯಾ ಅಶ್ವಿನ್ ನಾಯಕ್
• ಸ್ಟಾರ್ ಆಫ್ ಮೂಡುಬಿದಿರೆ (4-ಚಕ್ರ): 1) ಫಜೀಲ್ ಅಹ್ಮದ್ 2) ಪ್ರದೀಪ್ 3) ಫಹಾದ್ ಶೇಖ್
• AutoX Moodubidire 2026 – ಫಾಸ್ಟೆಸ್ಟ್ ಡ್ರೈವರ್: ಸಯ್ಯದ್ ಸಲ್ಮಾನ್






