MOODUBIDIRE
Bidire News

ಹಂಡೇಲು ಮೇಗಿನ ಮನೆ ಗಿರಿಜಾ ಪೂಜಾರಿ ನಿಧನ

ಮೂಡುಬಿದಿರೆ: ಪುತ್ತಿಗೆ ಗ್ರಾಮದ ಹಂಡೇಲು ದೇವಸ ಮೇಗಿನ ಮನೆಯ ಗಿರಿಜಾ ಅಚ್ಚಣ್ಣ ಪೂಜಾರಿ (80) ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ. 

ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ ನಡೆಯಲಿದೆ.