Home ಕಡಂದಲೆ ದೇವಸ ಮನೆ ಶಾಂತ ಶೆಟ್ಟಿ ನಿಧನ ಕಡಂದಲೆ ದೇವಸ ಮನೆ ಶಾಂತ ಶೆಟ್ಟಿ ನಿಧನ BIDIRE NEWS Tuesday, January 27, 2026 ಮೂಡುಬಿದಿರೆ: ಕಡಂದಲೆ ದೇವಸ ಮನೆ ನಿವಾಸಿ, ದಿವಂಗತ ನಾರಾಯಣ ಶೆಟ್ಟಿ ಅವರ ಪತ್ನಿ ಶಾಂತ ಶೆಟ್ಟಿ(80) ಮಂಗಳವಾರ ನಿಧನರಾದರು. ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. Facebook Twitter Whatsapp Newer Older