ಶ್ರೀಕ್ಷೇತ್ರ ಹೊಸನಾಡು ಕೊಡ್ಯಡ್ಕದಲ್ಲಿ ರಥೋತ್ಸವ

BIDIRE NEWS

ಮೂಡುಬಿದಿರೆ: ಕೊಡ್ಯಡ್ಕ ಹೊಸನಾಡಿನ ಶ್ರೀ ದೇವಿ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ಸೋಮವಾರ ರಥೋತ್ಸವ ನಡೆಯಿತು. 

ಮಧ್ಯಾಹ್ನ ಉತ್ಸವ ಬಲಿ, ರಥಾರೋಹಣ ಹಾಗೂ ರಥೋತ್ಸವ, ರಾತ್ರಿ ದೇವಿಗೆ ರಥದಲ್ಲಿ ಹೂ ಸಮರ್ಪಣೆ ಹಾಗೂ ಹೂವಿನ ಪೂಜೆ ನಡೆಯಿತು.

slider