ಅಳಿಯೂರು ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ದೊಂದಿ ಬೆಳಕಿನ ನೇಮೋತ್ಸವ
BIDIRE NEWS
Friday, December 05, 2025
ಮೂಡುಬಿದಿರೆ: ಅಳಿಯೂರಿನ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ವಾರ್ಷಿಕ ಕೋಡಿ ದೈವ ವ್ಯಾಘ್ರ ಚಾಮುಂಡಿಯ ದೊಂದಿ ಬೆಳಕಿನ ನೇಮೋತ್ಸವವು ಗುರುವಾರ ರಾತ್ರಿ ಭಕ್ತಿ-ಸಂಭ್ರಮದಿಂದ ಜರುಗಿತು.